Aata Hudugatavo Lyrics Kannada – Hatavadi(2006)

Here Is Kannada Hit Movie Hatavadi(2006) Song  Aata Hudugatavo Lyrics.

Hatavadi(2006)

Credits –

Song – Aata Hudugatavo

Movie – Hatavadi(2006)

Singer – Shankar Mahadevan

Lyrics – V.Ravichandran

Aata Hudugatavo Lyrics - Hatavadi(2006)

Aata Hudugatavo Lyrics

ಆಟ ಹುಡುಗಾಟವೊ
ಪರಮಾತ್ಮನಾಟವೊ

ಆಟ ಹುಡುಗಾಟವೊ ಪರಮಾತ್ಮನಾಟವೊ
ಪಾಠವೊ ನಾಟ್ಕವೊ ಭಗವಂತನಾಟವೊ
ಆಸೆ ಇಟ್ಟೊನು ಅವನೆ.. ಕನಸು ಕೊಟ್ಟೊನು ಅವನೆ…
ಆಸೆ ಇಟ್ಟೊನುಅವನೆ ಕನಸು ಕೊಟ್ಟೊನು ಅವನೆ
ಒಂದೆ ಮನೆಯಲ್ಲಿ ಬೇದಬಾವ ಇಟ್ಟೊನು ಅವನೆ
ಅವ ಜಾಣನೊ ಅವನು ಬಲುಜಾಣನೊ
ಆಟ ಹುಡುಗಾಟವೊ ಪರಮಾತ್ಮನಾಟವೊ
ಪಾಠವೊ ನಾಟ್ಕವೊ ಭಗವಂತನಾಟವೊ

ತದ್ದಿನ್ನ ತಕದಿನ್ನ ದಿನ್ನ ತಕದಿನ್ನ
ತದ್ದಿನ್ನ ತಕದಿನ್ನ ದಿನ್ನ ದಿನ್ನ ದಿನ್ನ
ತಕಿಟ ಧೀಮ್ ದಿರಿಗಿಡ್ತಕ ತಕಿಟ ಧೀಮ್
ತಾಂಗಡ್ತಕ ತಕ ತಕ ತಕಿಟ ಧೀಮ್
ದಿರಿಗಿಡ್ತಕ ತಾಂಗಡ್ತಕ ತಕ ತಕ ತಾಂಗಡ್ತಕ ತಕ ತಕ
ತಾಂಗಡ್ತಕ ತಕ ಧೀಮ್

ದಿಗಿ ದಿಗಿ ದಿಗಿ ನಗ ನಗ ನಗ ದಿಮಿ ದಿಮಿ ದಿಮಿ
ದಿರಿಗಿಡ್ತಕ ತಾ
ದಿಗಿ ದಿಗಿ ನಗ ನಗ ದಿಮಿ ದಿಮಿ
ದಿರಿಗಿಡ್ತಕ ತಾ ದಿರಿಗಿಡ್ತಕ ತಾ
ದಿನ್ನ ನ ನ ನ ನ ತಕಧಿಮಿ ತಕಜುಣು ತಕಧಿಮಿ ತಾ

ಹುಟ್ಟೆಂದ ಮೇಲೆ ಸಾವಿರಲೆ ಬೇಕು
ತಿಲಿದಿದ್ದರು ನಾನು ಬದುಕಬೇಕು
ಯಾಕಿ ಶಿಕ್ಷೆ …
ಈ ರಂಗಮಂಚ ಇದು ನಿನ್ನ ಭಿಕ್ಷೆ
ಈ ಜನರ ಪ್ರೇತಿ ಇದು ಶ್ರೀರಕ್ಷೆ
ಯಾಕಿ ಪರೀಕ್ಷೆ…
ತಾಯಿ ಹಾಡು ಕುಡಿಸುವಾಗ ಯಮನು ಕೂಡ ಕಾಯುವ
ತುತ್ತು ಅನ್ನ ತಿನ್ನುವಾಗ ಸಾವು ಕೊಡದೆ ನಿಲ್ಲಿವ
ಅವನ ಕರುಣೇ ನಿನಗೆ ಇಲ್ಲವೆ
ಹೇ… ಹೇ
ಹೇ… ಹೇ

ಆಟ ಹುಡುಗಾಟವೊ ಪರಮಾತ್ಮನಾಟವೊ
ಪಾಠವೊ ನಾಟ್ಕವೊ ಭಗವಂತನಾಟವೊ

ಧೀರ ನ ನ ನ ಧೀರ ನ ನ ನ
ನಿ ಸ ಗ ರಿ ಮ ಮ ಪ ನಿ ಗ ರಿ ಗ

ಯಾರೊ ನಾ ಯಾರೊ ಇವರೆಲ್ಲ ಯಾರೊ
ಯಾರೊ ನಾ ಯಾರೊ ಇವರೆಲ್ಲ ಯಾರೊ
ಯಾಕೊ ಅದು ಯಾಕೊ ಈ ಭಂದ ಯಾಕೊ
ಯಾಕಿ ಪ್ರೀತಿ
ಹಾಡು ಈ ಹಾಡು ನಿನಾಗಾಗಿಯೆ
ಜೀವ ಈ ಜೀವ ಇವರಿಗಾಗಿಯೆ
ಯಾಕಿ ಪ್ರೀತಿ… ಓಹೊ
ಈ ಪ್ರಾಣ ನಿನ್ನದಲ್ಲ ಈ ಜೀವ ಸಾಯೊದಿಲ್ಲ
ಇವರ ಅಭಿಮಾನಕೆ ನೀನು ಸೋಲಬೇಕಲ್ಲ
ನಿ ಇದ್ದರೆ ಇಲಿದು ಬಾರೊ ಓ ಓ ಓ

ಆಟ ಹುಡುಗಾಟವೊ ಪರಮಾತ್ಮನಾಟವೊ
ಪಾಠವೊ ನಾಟ್ಕವೊ ಭಗವಂತನಾಟವೊ
ಆಸೆ ಇಟ್ಟೊನುಅವನೆ ಕನಸು ಕೊಟ್ಟೊನುಅವನೆ
ಒಂದೆ ಮನೆಯಲ್ಲಿ ಬೇದಬಾವ ಇಟ್ಟೊನುಅವನೆ
ಅವ ಜಾಣನೊ ಅವನು ಬಲು ಜಾ…ಣನೊ

ಸರಿಗಮಪ ಗ ಗ ದ ಪ
ಮ ಪ ದ ಮ ಪ ದ ಮ ಗ ಮ ಪ
ಮ ಮ ಮ ಮ ಮ ಪ ಮ ಪ ಗ ಮ ಗ
ಗ ಮ ಪ ದ ಮ ಮ ಪ ಮ ಗ ಮ ಮ ಮಗರಿ
ಗ ನಿ ಮ ಗ ಮ ದ ಪ ಪ ಗ ರಿ ಗ ಗ ರಿ ಗ ನಿ
ನಿ ಸ ಗ ರಿ ಸನಿಸ ನಿರಿಸ ಸನಿಸ ನಿರಿಸ
ಸನಿಸಗರಿಗ ಸಗರಿನಿಸನಿ ಸ ರಿ
ರಿ ಸ ರಿ ದ ಪ ದ ನಿ ಸ ರಿ ಗ
ಗ ರಿ ರಿ ಸ ನಿ ನಿ ರಿ ರಿ ರಿ
ಸರಿಗಮಪ ಸರಿಗಮಪ ಸರಿಗಮಪ ಆ ಆ ಆ ಆ

 

Leave a Reply

Your email address will not be published. Required fields are marked *